Lincoln green ಲಿಂಕನ್‍ ಗ್ರೀನ್‍
ನಾಮವಾಚಕ
  1. ಲಿಂಕನ್‍ ಹಸುರು(ಬಟ್ಟೆ); ಹಿಂದೆ ಪೂರ್ವ ಇಂಗ್ಲೆಂಡಿನ ಲಿಂಕನ್‍ ಪಟ್ಟಣದಲ್ಲಿ ತಯಾರಿಸುತ್ತಿದ್ದ ಒಂದು ತರಹದ ಹೊಳಪು ಹಸುರು ಬಟ್ಟೆ.
  2. ಹೊಳಪು ಹಸುರು (ವರ್ಣದ್ರವ್ಯ).